National Science Day Programme

ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್
ಚಿಕ್ಕಮಗಳೂರು
(ಕುವೆಂಪು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತ)

ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ

ವರದಿ – 2025

ದಿನಾಂಕ 28-02-2025 ಶುಕ್ರವಾರ ರಂದು ನಮ್ಮ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಉಲ್ಲಾಸ್ ಇ.ಜಿ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಹಾಲಕ್ಷ್ಮಿ ಎಸ್.ಎನ್., ರಶ್ಮಿ ಎಲ್.ಜಿ., ಇಕ್ರಾಮುದ್ದೀನ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವವನ್ನು ತಿಳಿಸಿ ವಿಜ್ಞಾನ ಚಿಂತನೆ ಮತ್ತು ಸಂಶೋಧನಾ ಮನೋಭಾವ ಬೆಳೆಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರತಿಜ್ಞೆಯನ್ನು ಪಠಿಸಲಾಯಿತು.

Banking Coaching Training Programme

ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್
ಚಿಕ್ಕಮಗಳೂರು
(ಕುವೆಂಪು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತ)

ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಕಾರ್ಯಗಾರ ಕಾರ್ಯಕ್ರಮದ ವರದಿ – 2025

ಎರಡು ದಿನಗಳ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಕಾರ್ಯಗಾರ – 2025
(24-03-2025 ಮತ್ತು 25-03-2025)

ದಿನಾಂಕ 24-03-2025 ಸೋಮವಾರ ರಂದು ನಮ್ಮ ಕಾಲೇಜಿನ ಸಭಾಂಗಣದಲ್ಲಿ ಎರಡು ದಿನಗಳ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಆರ್.ಕೆ. ಬಾಲಚಂದ್ರನ್ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಭಾವೆ (ಕರ್ನಾಟಕ ಬ್ಯಾಂಕ್ ರೀಜಿನಲ್ ಮ್ಯಾನೇಜರ್) ಹಾಗೂ ವಿಜಯವಾಣಿ ಪತ್ರಿಕೆಯ ಮಾಜಿ ಸಂಪಾದಕರಾದ ಮಂಜುನಾಥ್ ಅವರು ಭಾಗವಹಿಸಿದ್ದರು.

ಕಾಲೇಜಿನ ಕಾರ್ಯದರ್ಶಿಗಳಾದ ನಳಿನಿ ಡಿ’ಸಾ, ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಉಲ್ಲಾಸ್ ಇ.ಜಿ ಹಾಗೂ ಬೋಧಕ ಮತ್ತು ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮಾಧ್ಯಮ ಮಿತ್ರರ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾದ ಸುಬ್ರಹ್ಮಣ್ಯ ಭಾವೆ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಜ್ಞಾನವು ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ಮಾರ್ಗವೆಂದು ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.

ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಐಶ್ವರ್ಯ ಅವರು ಆರ್.ಕೆ. ಬಾಲಚಂದ್ರನ್ ಅವರ ಕಿರು ಪರಿಚಯವನ್ನು ನೀಡಿದರು. ನಂತರ ಆರ್.ಕೆ. ಬಾಲಚಂದ್ರನ್ ಅವರು ಕಾರ್ಯಗಾರವನ್ನು ಆರಂಭಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ನೆನಪಿನ ಶಕ್ತಿಯನ್ನು ಪರೀಕ್ಷಿಸಲು ಹಲವು ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರಗಳನ್ನು ಪಡೆಯಲಾಯಿತು.

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ನೀಡಿದ ಮಾಹಿತಿ:

ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖ ಪರೀಕ್ಷೆಗಳು:

  1. IBPS RRB PO / Clerk

  2. IBPS PO / Clerk

  3. SBI PO / Clerk

  4. RBI Assistant

  5. LIC AAO / Assistant

  6. ESIC UDC / SSO

  • ಪರೀಕ್ಷೆಗಳ Eligibility Criteria ಮತ್ತು Age Relaxation ಬಗ್ಗೆ ಮಾಹಿತಿ ನೀಡಿದರು.

  • ಪರೀಕ್ಷೆಯ ರಚನೆ (Exam Pattern) ಕುರಿತು ವಿವರಿಸಿದರು.

IBPS PO ಪರೀಕ್ಷೆಯ ಹಂತಗಳು:

  1. Preliminary Examination

  2. Main Examination

  3. Interview

Reasoning ಮತ್ತು Aptitude ಕುರಿತು:

  • Reasoning syllabus ಕುರಿತು ವಿವರಿಸಿದರು.

  • Mental Ability ಕುರಿತು ಮಾಹಿತಿ ನೀಡಿದರು.

  • MCQ ಪರಿಹಾರ ವಿಧಾನಗಳು, Digital Root Method, Square Number Trick ಗಳನ್ನು ಪರಿಚಯಿಸಿದರು.

  • ವಿದ್ಯಾರ್ಥಿಗಳಿಗೆ ಮನರಂಜನೆಯ ಆಟಗಳ ಮೂಲಕ ಕಲಿಕೆ ಮಾಡಿಸಿದರು.

  • Unit Digit, Square Root Trick, Square Number Trick ಮೊದಲ ದಿನದ ಕಾರ್ಯಗಾರದಲ್ಲಿ ತಿಳಿಸಿದರು.


ದಿನಾಂಕ: 25-03-2025 – ಎರಡನೇ ದಿನದ ಕಾರ್ಯಗಾರ

ಎರಡನೇ ದಿನದ ಕಾರ್ಯಗಾರದಲ್ಲಿ ಹಿಂದಿನ ದಿನ ಕಲಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.

ಬೆಳಗ್ಗೆ 10:30 ರಿಂದ 12:30 ರವರೆಗೆ ಈ ವಿಷಯಗಳನ್ನು ಚರ್ಚಿಸಲಾಯಿತು:

  • Squares Trick (Near to 100)

  • Fraction Trick

  • Fraction Simplification Trick

  • LCM Trick (CI ಮತ್ತು SI ಗೆ)

  • Calculation Tricks

ಮಧ್ಯಾಹ್ನದ ಅಧಿವೇಶನದಲ್ಲಿ:

  • Machine Input–Output

  • Puzzles and Seating Arrangement

  • Alphabet Test

  • Prelims ಮತ್ತು Mains ಪರೀಕ್ಷೆಗಳ ಪ್ರಶ್ನೆಗಳ ಮಾದರಿ

ಇವುಗಳ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಆರ್.ಕೆ. ಬಾಲಚಂದ್ರನ್ ಅವರಿಗೆ ಕಾಲೇಜಿನ ಕಾರ್ಯದರ್ಶಿಗಳಾದ ನಳಿನಿ ಡಿ’ಸಾ ಅವರು ಸನ್ಮಾನ ಮಾಡಿದರು. ಈ ಮೂಲಕ ಎರಡು ದಿನಗಳ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಕಾರ್ಯಗಾರವನ್ನು ಯಶಸ್ವಿಯಾಗಿ ಸಮಾಪಿಸಲಾಯಿತು.

Student Union Election Report 2025-26

SAHYADRI INSTITUTE OF COMMERCE

(Affiliated to Kuvempu University)

Student Union Election Report 2025-26

 

Student Union elections were held in our college on Friday and Saturday, 01-08-2025 and 02-08-2025.

The election function was presided over by the Principal of the College, Ullas E.G. All the lecturers of the Commerce, Computer Science and Language departments of the college were present on this occasion.

The election process was initiated by issuing a notification on 22-07-2025.(Content-01)

Our letter was distributed on 23-07-2025. 26-07-2025 was the last date for filing nominations. The class office bearers of the student union were elected through elections from 1:00 PM on Friday, 01-08-2025. The student union office bearers were elected through elections on Saturday, 02-08-2025.

The election process was concluded with the election of the following student union office bearers. The election was opened by congratulating the elected students on behalf of the college and the administration.

  1. President –                             Puneeth P.M     – III B.Com
  2. Vice President –                             Chetan M          – II B.Com
  3. Secretary           –                              Tulasi Priya M – III B.Com
  4. Joint Secretary –                              Sanjan T.R       -II B.Com

 

Class Co-ordinators [Content-02]

I B.Com II B.Com III B.Com
1. Class Representative Sufiya Ayush Raj Purohith

 

H Chiranjeevi
2. Cultural

Co-Ordinator]

Chandana M.R Pavan L.D M.Ramya
3. Sports Co-Ordinator Poornima Halesh M Charan A
4.Discipline Co-Ordinator Afreen Sanjana H.C Prithi N.R
5. Health & Hygiene Manavi D Vaishali D Nihal Ahamed

 

 

I B.C.A II  B.C.A
1. Class Representative Jeevan M.J Preetham M Gowda
2. Cultural

Co-Ordinator]

D.G Shreya Shastry Adithya K
3. Sports Co-Ordinator Rakesh C.R Dinesh Kumar K
4.Discipline  Co-Ordinator Sandhyahree C.R Prashanth Nayak
5. Health & Hygiene Shahistha M Pavan K.P

 

         These Students were nominated to the Student Union Advisory  Committee.

Sl.No I B.Com II B.Com III B.Com
1 Deeksha R Bharath A Gagan K
2 Aishawarya C.V Rohan V.B Harsha M.S
3 Bindu Taskeen Mubarak Dinesh L.S
4 Ananya Nida Fathima Aishwarya  C.E
5 Varun P.R Lakshmi K.L Vijayalakshmi
6 Misbha Shifa Hirunum Suheel
7 Suhas T.K Umera Ananya N
8 Lekhana R Rajalakshmi Bharadwaj Manya K

 

 

Campus Katte

ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್, ಪ್ರಥಮ ದರ್ಜೆ ಕಾಲೇಜು, ಚಿಕ್ಕಮಗಳೂರು
ವರದಿ
ಕ್ಯಾಂಪಸ್ ಕಟ್ಟೆ ಕಾರ್ಯಕ್ರಮ – 24-10-2025

ದಿನಾಂಕ 24-10-2025 ರಂದು ಬೆಳಿಗ್ಗೆ 10:00 ಗಂಟೆಗೆ ಕಾಲೇಜಿನಲ್ಲಿ ಭದ್ರಾವತಿ ಆಕಾಶವಾಣಿ ಕೇಂದ್ರದಿಂದ “ಕ್ಯಾಂಪಸ್ ಕಟ್ಟೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು FM 103.5 MHz ಮತ್ತು MW 675 KHz ಬಾನುಲಿ ಕೇಂದ್ರದಿಂದ ನೇರವಾಗಿ ಪ್ರಸಾರವಾಯಿತು.

“ಕ್ಯಾಂಪಸ್ ಕಟ್ಟೆ” ಕಾರ್ಯಕ್ರಮವು ಒಂದು ವಿಶೇಷ ರೀತಿಯ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದ ಆಯೋಜಕರು ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಇರುವ ವಿದ್ಯಾರ್ಥಿಗಳಿಂದ ಕೆಲವು ಸಾಧಕರನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮವಾಗಿರುತ್ತದೆ.

ಅದರಂತೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೆಳಕಂಡ ಪದ್ಮಭೂಷಣ ಪುರಸ್ಕೃತ ವ್ಯಕ್ತಿಗಳನ್ನು ಈ ಕಾರ್ಯಕ್ರಮದಲ್ಲಿ ಪರಿಚಯಿಸಿದರು.

ಕ್ರ.ಸಂ ಪದ್ಮಭೂಷಣ ಪುರಸ್ಕೃತರು ವಿದ್ಯಾರ್ಥಿಯ ಹೆಸರು ತರಗತಿ
01 ದುವ್ವೂರು ನಾಗೇಶ್ವರ ರೆಡ್ಡಿ ವಿಸ್ಮಯ H.V ಪ್ರಥಮ BCA
02 ಪಮ್ಮಾಳ್ ಸಂಬಂಧ ಮುದಲಿಯಾರ್ ಸಂಜನಾ ಪ್ರಥಮ B.Com
03 ಅನಂತ್ ನಾಗ್ ಅಂಕಿತ್ ಪ್ರಥಮ BCA
04 ಎನ್. ಎಸ್. ಹರ್ಡೀಕರ್ ಮಹಾಲಕ್ಷ್ಮಿ L.A ತೃತೀಯ B.Com
05 ನೀಲಕಂಠ ಶಾಸ್ತ್ರಿ ಹಾಲೇಶ್ M ದ್ವಿತೀಯ B.Com
06 ಸಿ. ಕೆ. ನಾಯ್ಡು ಸುಹಾಫಾತಿಮಾ ಪ್ರಥಮ BCA
07 ಕೆ. ಎಸ್. ತಮ್ಮಯ್ಯ ಅನನ್ಯ R ದ್ವಿತೀಯ B.Com
08 ಕಮಲಾದೇವಿ ಚಟ್ಟೋಪಾಧ್ಯಾಯ ಬಿಂದು ದ್ವಿತೀಯ B.Com

ಮುಂದುವರೆದು ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉಲ್ಲಾಸ್ ಇ.ಜಿ ಅವರು, ಕನ್ನಡ ವಿಭಾಗದ ಉಪನ್ಯಾಸಕರು ಹಾಗೂ ಕಾರ್ಯಕ್ರಮದ ಸಂಯೋಜಕರಾದ ರಶ್ಮಿ ಎಲ್.ಜಿ ಅವರು ಹಾಗೂ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದ ನಿರೂಪಕರಾದ ಬಸವರಾಜ್ ಗುಬ್ಬಿ ಅವರು ಉಪಸ್ಥಿತರಿದ್ದರು. ಒಂದು ಗಂಟೆಯ ನೇರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

 

Kargil Vijay Diwas 2025-26

Kargil Vijay Diwas 2025-26

 

“Kargil Vijay Diwas” was celebrated with great enthusiasm in our college on Saturday, 26-07-2025, to commemorate the valour and sacrifice of the country’s soldiers. The program was presided over by the Principal of the college, Ullas E.G.

On this occasion, the notice board was decorated with patriotic pictures and posters by the students of our college.

At the end of the program, a video clip related to the Kargil War was shown to pay tribute to the soldiers and instill the values of patriotism and unity among the students.

A poster making competition was organized in the college as part of Kargil Vijay Diwas. The college principal, Ullas E.G., NSS program officers, faculty members and students were present in the event.

Sampada-2025 – Farewell

Sampada-2025

On 12-05-2025 at 10:30 am, a “Spontaneous Event” was held in the college premises along with sports competitions for the final year students. The program was inaugurated by the Secretary of the institution, Mrs. Nalini D’Sa and the Principal of the college, Ullas E.G. At 3:00 pm, a short “Magical Moment” was held by all the students to create fond memories of the final year and provide an opportunity to share the impressions of the final year students. The Principal, Ullas E. G., spoke well of the students and gave advice for their future lives. All the teaching, non-teaching staff and all the students participated in this program.

On 13-05-2025 at 10:30 am, a farewell ceremony was organized for the final year students of Sampada-2025 at the college to conclude the activities of the academic year. The students were given a bouquet and the academic program was started.

Indresh, the principal of Gyana Jyothi TMS PU College, the city, arrived as the chief guest of the program. He lit the lamp and gave guidance and suggestions to the students to build a bright future. The principal of the college, Ullas E.G., presented the list of programs conducted in the college so far to motivate the students and to move forward with confidence to be better in the future and blessed them. The secretary of the institution, Mrs. Nalini D.S., advised the students for their welfare. Awards were given to the students who participated in all the programs held in the annual report and appreciated their achievements.

Indresh, who arrived as a guest, was felicitated. Final year students were honored and given mementos. After lunch, cultural programs were held. All the lecturers, non-teaching staff, all students, and journalists participated in the program.

Lecture and registration program organized by the Industrial Training  & Employment  Commissionerate, Government of Karnataka

Lecture and registration program organized by the Industrial Training  & Employment  Commissionerate, Government of Karnataka

On Thursday, 13-03-2025 at 11:00 am, a lecture and program was conducted by the Karnataka Government Industrial Training and Employment Registration Commissionerate our college. The program was presided over by the Principal of the college, Shri Ullas E.G. Jayashree, as the resource person of the program, informed the students about the job placement process and issued them an employment card, which he advised them to renew every 3 years. All the lecturers, third-year B.Com students and non-teaching staff of the college were present in this program.

79th Independence Day Celebrations

79th Independence Day Celebrations

The 79th Independence Day was celebrated in the college on Friday, 15-08-2025. The program started at 9:00 AM in the college premises.

First, the students of the college’s NSS band set welcomed the secretary of the Institution, Nalini D’Sa, and the Principal, Ullas E. G., with the sound of  band set.

The National flag was hoisted and saluted under the leadership of the secretary of the institution, Nalini D’Sa, the principal, Ullas E. G, and the office bearers of the student union. Then the National Anthem and the State Anthem were solemnly sung by everyone.

II B.C.A student Jarnain Banu, III B.Com student Puneeth P.M, I B.C.A. students Suha Fathima and Vismaya H.V. delivered inspiring short speeches on the lives of the fighters who sacrificed for the country, the path to Independence, and the duties of responsible citizens.

Students presented patriotic songs, dances, and plays reflecting the events of the freedom struggle.

The faculty, staff, and all the students of the college played a major role in making the program a success.

Inaugural Ceremony of B.Com & B.CA

Inaugural Ceremony of B.Com & B.CA

On Thursday, 23-07-2025, at 10:00 am, the Inaugural ceremony was organized for the I B.Com and I B.CA students in the college. The program was presided over by the Principal of the college, Ullas E.G. Nalini D’Sa, the Secretary of the college, was present. The program was inaugurated by lighting the lamp by bowing to the goddess Sharada and classes began.

Later, the Principal of the college, Mr. Ullas E.G, provided information related to the newly arrived I B.Com students, and the BCA Coordinator  Mrs. Srilalitha K., explained information related to the I B.C.A students.

Volleyball and Throwball Sports Meet 2025-26

Volleyball and Throwball Sports Meet 2025-26

On Saturday, 23-08-2025, the NSS unit of our college organized volleyball and football games for the students as part of the International Sports Day celebrations.

The program was presided over by the Principal, Ullas E.G. The Principal inaugurated the program. The students showed their best sportsmanship. In the volleyball match, Charan A, III B.Com student, and his team won the first prize. Jayanth R , I B.CA student, and his team won the second prize.

Similarly, the students played Throwball. In this match, D.G. Shreya Shastri, I B.CA student, and her team won the first prize and Chandana M.R., I B.Com student, and her team won the second prize. The winning students were honoured with medals by the NSS unit.

Finally, the NSS unit provided cool drinks to the students.